Kannada Nighantu by Kannada Sahitya Parishattu : Vol-2
ಲಲಿತ ಕಂಕೆಲಿದ‍್ರುಮವೆ ನೀ ತೋಱೊಲಿದು ಕಂಕಲಿಪ‍್ರಿಯನನು
ಎಸೆವ ಭಾಮಂಡಲವು ಚಾಮರ ಕುಸುಮ ಮಳೆ ಕಂಕೆಲಿಚ‍್ಛತ‍್ರವು
ಕಾಮಿನೀ ವಾಮಪದಾಹತಿಯಂ ಬಯಸದೆಯುಂ ಪುಷ‍್ಪಿತಮಾದುದು ಲಲಿತ ಪಲ‍್ಲವಂ ಕಂಕೆಲ‍್ಲಂ
ನೇಱುಲ್ ಘನಸಾಂಬ‍್ರವತ‍್ತಿ ತಿಳಕಂ ಕಂಕೆಲ‍್ಲ ಪು(ಂ)ನ‍್ನಾಗ ಪಾದರಿ ಪೂಗದ‍್ರುಮ
(ಸೌಇಇ. IX-i, ೨೪೩-೪೦; 1226).
“ಕಂಕೆಲ‍್ಲಿಃ, ಅಶೋಕಃ__ಈ 2 ಅಸುಗೆ”
ಕೆಂದಳಿರಿಂ ಕಂಕೆಲ‍್ಲಿಗಳಿ ನಂದನದಿಂ ತಿಳಿಗೊಳಂಗಳಿಂದ
(ಎಕ. VIII, ಸೊರಬ, ೨೭೬-೧೦; 1070);