logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

pattern
ಮಾದರಿ, ನಮೂನೆ
प्रतिरूप, पैटर्न

paucity
ಕೊರತೆ, ಆಭಾವ
कमी, अभाव

pauper
ನಿರ್ಧನಿಕ, ಪಾಪರು, ದಿವಾಳಿ
अकिंचन

pawn
ಒತ್ತೆ, ಗಿರವಿ, ಅಡವು
धरोहर, गिरवी रखना

pawn
ಒತ್ತೆಯಿಡು
धरोहर, गिरवी रखना

pay
ವೇತನ
वेतन

pay
ಸಲ್ಲಿಸು, ಸಂದಾಯ ಮಾಡು, ಪಾವತಿಸು
वेतन

payable
ಸಂದಾಯ ಮಾಡಬೇಕಾದ, ಸಲ್ಲಬೇಕಾದ
देय, भुगतानी

pay and allowances
ವೇತನ ಮತ್ತು ಭತ್ಯೆ
वेतन तथा भत्ते

pay bill
ವೇತನ ಪಟ್ಟಿ /ಬಿಲ್ಲು
वेतन बिल


logo