logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

inadvertently
ತಿಳಿಯದೆ ಆದ, ಅಜಾಗರೂಕತೆಯಿಂದ
अनजाने, असावधानी से

inapplicable
ಅಪ್ರಯೋಗಾತ್ಮಕ, ಪ್ರಯೋಗಕರವಲ್ಲದ
अप्रयोज्य

inauguration
ಉದ್ಘಾಟನೆ
उद्घाटन

incapacitated
ಅಸಾಮರ್ಥಿತ, ಸಾಮರ್ಥ್ಯವಿಲ್ಲದ
अक्षम

in cash
ನಗದು ರೂಪದಲ್ಲಿ
नक़द

in camera
ಕ್ಯಾಮೆರಾ ಸಮ್ಮುಖದಲ್ಲಿ
बंद कमरे में

incentive
ಪ್ರೋತ್ಸಾಹಧನ
प्रोत्साहन

incentive bonus
ಪ್ರೋತ್ಸಾಹಕ ಬೋನಸ್, ಪ್ರೋತ್ಸಾಹಕ ಲಾಭಾಂಶ
प्रोत्साहन बोनस

incentive scheme
ಪ್ರೋತ್ಸಾಹಕ ಯೋಜನೆ
प्रोत्साहन योजना

incidence of pension
ನಿವೃತ್ತಿವೇತನ ಸಂಭವತೆ
पेंशन-भार


logo