logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

hindrance
ತೊಂದರೆ, ಅಡಚಣೆ
बाधा, अड़चन

hire
ಬಾಡಿಗೆಗೆ ತೆಗೆದುಕೊ, ಬಾಡಿಗೆಗೆ ಪಡೆ
भाड़ा, भाड़े पर लेना

hire charges
ಬಾಡಿಗೆ ವೆಚ್ಚಗಳು
भाड़ा, भाड़े पर लेना

hire purchase
ಬಾಡಿಗೆ ಖರೀದಿ
भाड़ा क्रय, किराया-खरीद, अवक्रय (विधि)

hiring
ನೌಕರಿಗೆ ಇಟ್ಟುಕೊಳ್ಳುವಿಕೆ
रोजगार देना, नौकरी देना

hiring and firing
ನೌಕರಿಗೆ ಇಟ್ಟುಕೊಳ್ಳುವುದು ಮತ್ತು ತೆಗೆದುಹಾಕುವುದು
रखना-निकालना

history
ಇತಿಹಾಸ, ಚರಿತ್ರೆ
इतिहास

history sheet
ಇತಿಹಾಸದ ಪುಟ, ವ್ಯಕ್ತಿ ವಿವರ ಪತ್ರ
इतिवृत

hoarding
ಅತಿ ದಾಸ್ತಾನು, ಅಕ್ರಮ ಸಂಗ್ರಹಣೆ
जमाखोरी

hoarding
ಹಲಗೆ ಬೇಲಿ
विज्ञापन पट्ट


logo