logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

fill
ಭರ್ತಿ ಮಾಡುವುದು
भरना

film
ಚಲನ ಚಿತ್ರ
फ़िल्म, चलचित्र

filthy language
ನೀಚ ಭಾಷೆ, ಕೊಳಕು ಭಾಷೆ
गंदी भाषा

final
ಅಂತಿಮ, ಕೊನೆಯ
अंतिम

finalise
ಅಂತಿಮ ರೂಪ ಕೊಡುವುದು, ಅಂತಿಮ ನಿರ್ಣಯ ಮಾಡುವುದು
अंतिम रूप देना

final report
ಅಂತಿಮ ವರದಿ
अंतिम रिपोर्ट

final warning
ಅಂತಿಮ ಎಚ್ಚರಿಕೆ
अंतिम चेतावनि

final withdrawal
ಕೊನೆಯ ಬಾರಿಗೆ ಹಿಂತೆಗೆದ
अंतिम निकासी अप्रतिदेय निकासी

finance
ಹಣಕಾಸು, ಬಂಡವಾಳ ಹಾಕು
वित्त, रुपया लगाना

finance act
ಹಣಕಾಸು ಅಧಿನಿಯಮ
वित्त अधिनियम


logo