Kannada Nighantu by Kannada Sahitya Parishattu : Vol-2
೪. (ಆಲಂ) ಸತ‍್ತ‍್ವಹೀನೆ; ರೋಗಿಷ‍್ಠೆ:
ಕಂಕಿ ಹೋಹುದಱಿಂದ ಮಂಕಿ ಹೋಹುದು ಲೇಸು
೧. ಜಂತುಗುಂಟೆಯಿಂದ ಕಂಕೆಯನ‍್ನು ತೆಗೆದರೆ ಉಳಿಯುವುದೇ ಸುಂಕರಾಶಿ
ತೆನೆಯನ‍್ನು ಒಕ‍್ಕಿ ಅಥವಾ ತುಳಿಸಿ ಕಂಕಿಯನ‍್ನೂ ಕಾಳನ‍್ನೂ ಬೇರ್ಪಡಿಸುವ ಕಣ (?):
ಕೊಂಕಣದ ಕೊಪ‍್ಪಿರಲಿ ಅಂಕಣದ ಗುತ‍್ತಿರಲಿ ಬಂಕಣದ ರೊಕ‍್ಕ ಗಪ‍್ಪಿರಲಿ ಸುಗ‍್ಯಾಗ ಕಂಕಿಕಣ ಸುಂಕ ಒಪ‍್ಪಿರಲೊ
ಸತಿಯ ಸಾರ್ದುಗ‍್ರ ಕೋಪದಿಂ ಕೌಶಿಕ ಶಾಂತಿಯ ಕವರ್ದು ಕಂಕಿಸಿ ಮಸಗುತತಿ ಕನಲ‍್ಕೆಯನಾಂತು ಶಾರ್ದೂಲನಂತೆ ಘರ್ಜಿಸುತಲಿ
[ಕಂಕು0 + -ಇಸು3. IP ತೆಲು. ಕಂಕು = ನಿಂದಿಸು, ದೂಷಿಸು]
ಆ ಕಂಕುಣವೆಂಬ ರೋಗವೂ, ತಿಮಿರವೂ . . . ಪರಿಹರಿಸುವುದು
“ಕಂಕುಣಿಕೆ, ಹೆಮ‍್ಮಿಟಿಲ, ಅಜಗಂಧಿ, ಹೊನ‍್ನಗನ‍್ನೆ”
ಕಂಕುಷ‍್ಠಾದಿಘೃತ . . . ಕಂಕುಷ‍್ಠ, ಇಂಗು, ಸೈಂಧವ, ತಿಗಡೆ, ಮುಂಡುಗಳ‍್ಳಿಯ ಚೆಕ‍್ಕೆ . . . ಪಾನಾಭ‍್ಯಂಗ ವಸ‍್ತಿಗಳ ಮಾಡಿಸಲು ಮಲಬಂಧ, ಮೂಲವ‍್ಯಾಧಿ, ಉದಾವರ್ತ, ಆಧ‍್ಮಾನ, ಇಷ‍್ಟನು ಪರಿಹರಿಸುವದು