Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
ಲೆಕ್ಕ ಘಟಕ, ಲೆಕ್ಕ ಮಾನಕ (ರೂಪಾಯಿ, ಡಾಲರ್ ಮುಂತಾದವು)
लेखाकरण इकाई, लेखा इकाई, लेखा मात्रक (जैसे रूपया, डालर आदि)
ಅಂಗೀಕರಿಸು, ಅರ್ಹತೆ/ ಮಾನ್ಯತೆ ನೀಡು
ಅಂಗೀಕರಿಸುವಿಕೆ, ಅರ್ಹತೆ /ಮಾನ್ಯತೆ ನೀಡುವಿಕೆ
accredited (as correspondent)
ಅರ್ಹತೆ ಪಡೆದ, ಅಂಗೀಕೃತ (ಬಾತ್ಮೀದಾರನಾಗಿ)