logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

improvisation
ಕೆಲಸ ಮುನ್ನಡೆಸುವ ವ್ಯವಸ್ಥೆ, ತಾತ್ಕಲಿಕ ವ್ಯವಸ್ಥೆ
कामचलाऊ व्यवस्था, तात्कालिक व्यवस्था

improvise
ಕೆಲಸ ಮುನ್ನಡೆಸುವಿಕೆ ತಾತ್ಕಲಿಕ ವ್ಯವಸ್ಥೆ ಮಾಡುವಿಕೆ
काम चलाना, तात्कालिक व्यवस्था करना

imputation
ಆರೋಪಣೆ, ಆಪಾದನೆ
अभ्यारोपण, लांछन

impute
ಆರೋಪಿಸು
अभ्यारोपित करना, सांछन लगाना

in abeyance
ತಡೆಹಿಡಿಯುವಿಕೆ
प्रस्थागित

inability
ಯೋಗ್ಯವಲ್ಲದಿರುವಿಕೆ, ಅಸಾಮರ್ಥ್ಯತೆ
अयोग्यता, असमर्थता

inaccessible
ಪ್ರವೇಶ ಸಾಧ್ಯವಿಲ್ಲದಿರುವಿಕೆ, ಲಭ್ಯವಿಲ್ಲದಿರುವಿಕೆ
पहुंच से परे, अगभ्य

inadmissible
ಒಪ್ಪಲಾಗದಿರುವ, ಅಗ್ರಾಹ್ಯ
अस्वीकार्य, अग्राहय

inadvance
ಮುಂಗಡವಾಗಿ, ಮುಂಚಿತವಾಗಿ
पहले से, अग्रिम रुप से

in advertence
ಅಲಕ್ಷ್ಯ, ಅಜಾಗರೂಕತೆ
अनवधानता


logo