logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

high pressure
ಅತಿ ಒತ್ತಡ
दूबाव

high priority
ಹೆಚ್ಚಿನ ಆದ್ಯತೆ
उच्च प्राथामिकता

high school
ಹೈಸ್ಕೂಲ್, ಪ್ರೌಢಶಾಲೆ
हाई स्कूल, उच्च विद्यालय

high taxation
ಅಧಿಕ ತೆರಿಗೆ
उच्च कराधान

highway
ರಾಜಮಾರ್ಗ, ಹೆದ್ದಾರಿ
राजमार्ग, महामार्ग

highway division
ಹೆದ್ದಾರಿ ವಿಭಾಗ
राजमार्ग प्रभाग, महामार्ग प्रभाग

hill allowance
ಬೆಟ್ಟ ಪ್ರದೇಶ ಭತ್ಯೆ
पहाड़ भात्ता, पर्वतीय स्थान-भात्ता

hill station
ಪರ್ವತ ತಪ್ಪಲು ಪ್ರದೇಶ, ಗಿರಿ ಪ್ರದೇಶ
परवतीय स्थाना, पहाड़ी स्थान

Hindi teaching scheme
ಹಿಂದಿ ಶಿಕ್ಷಣ ಯೋಜನೆ
हिंदी शिक्षण योजना

Hindi version
ಹಿಂದಿ ಆವೃತ್ತಿ, ಹಿಂದಿ ಅವತರಣಿಕೆ
हिंदी रूपांतर, हिन्दी अनुवाद


logo