logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

casualty department
ದುರ್ಘಟನೆ/ ಅಪಘಾತ ವಿಭಾಗ
हताहत विभाग

casualty report
ಅಪಘಾತ ವರದಿ
हताहत विभाग

casual vacancy
ಸಾಂದರ್ಭಿಕ ಖಾಲಿ ಹುದ್ದೆ
आकस्मिक रिक्ति

catalogue
ಗ್ರಂಥ ಪುಸ್ತಕ ಪಟ್ಟಿ, ವಿಷಯ ಪಟ್ಟಿ, ಕ್ಯಾಟಲಾಗು ಪುಸ್ತಕ ಸೂಚಿ, ಗ್ರಂಥಸೂಚಿ
सूची, सूचीपत्र

catch word
ಸೂಚಕ ಶಬ್ದ/ ಪದ
सूचक शब्द

categorical
ನಿಶ್ಚಿತ/ ಖಂಡಿತ/ ಖರೆ
सुनिश्चित, सुस्पष्ट

category
ಪ್ರವರ್ಗ, ಜಾತಿ, ವಿಭಾಗ, ಶ್ರೇಣಿ
वर्ग, श्रेणी, दर्जा, कोटि

catering
ಆಹಾರ ಒದಗಿಸು/ ಪೂರೈಸುವಿಕೆ
खानपान, भोजन प्रबंध

catering service
ಆಹಾರ ಪೂರೈಕೆ ಸೇವೆ
खानपान सेवा

cattle census
ಪಶು/ ದನ ಗಣತಿ
पशुगणना


logo