Kannada Nighantu by Kannada Sahitya Parishattu : Vol-4
ತಳಗು ಕಲೆ ಕಚರಿ ಜರ್ಝರೆ ಪುಳಕಂ ತಿಳಿಗಾರೆ ತಿರವಿ ವರ್ಣಮಂ ಸಂಗಳಿಸದೆ ಪಳುಕಿನ ಕುಟ್ಟಿಮತಳಮದು ತಳತಳಿಸಿ ತೊಳಗುವುದು ತನಿವೆಳಗಿಂ
೨. [ನಾಟ್ಯ] "ಜಂಘೆಯ ಹೊರಪಾರ್ಶ್ವವನ್ನು ನೆಲಕ್ಕೆ ತಾಕಿಸುವುದು"
(ಲಾಸ್ಯರಂ. ೨೬೪ ಗದ್ಯಾನುವಾದ);
(ಲಾಸ್ಯರಂ. ೨೬೪ ಗದ್ಯಾನುವಾದ);
">
ಮುಂದಕ್ಕೆ ನೀಡೆ ನಿಸೃತಂ ಚಂದದಿ ಪೆಱಗೆಯ್ದಿ ಧರೆಯನೊಂದೆ ಪರಾವೃತಮೊಂದಿ ಬಹಿ:ಪಾರ್ಶ್ವಂ ಧರೆಯಿಂದೆನಿಸುವ ಜಂಘೆಯೇ ತಿರಶ್ಜೀನಾಖ್ಯಂ
೩. ಅಂಗಾಲಿನ ಆರು ನ್ಯಾಸಗಳಲ್ಲಿ ಒಂದು:
ಪತಿತಾಗ್ರಮುಚ್ಛ್ರಿತಾಗ್ರಂ ನುತಭೂಮಿವಿಲಗ್ನಮೊಳ್ಪುವೆತ್ತುದ್ವೃತ್ತಂ ಅತಿಶಯಕುಂಚನ್ಮಧ್ಯಂ ಸತಿಯೆ ತಿರಶ್ಚೀನಮಾಱು ಪದತಳಭೇದಂ
೧. ಸಿಡಿಮಿಡಿಯ ಸ್ವಭಾವದವನು; ಸಿಡುಕ:
೧. ನೀ ಎಷ್ಟು ತಿರಸಷ್ಟ ಇದ್ದರೂ ತುಡುಗಿಲೆ ಕಳವು ಮಾಡಲಾರಿ, ಹೇಳಿಕೇಳಿ ಕಿಸೆ ಕತ್ತರಿಸುವ ವಸ್ತಾದ ನೀ
೨. ಒರಟಾದ; ವಕ್ರವಾದ; ಸಿಡುಕಿನ:
ಇನ್ನೊಮ್ಮೆ ಆ ತಿರಸಷ್ಟ ಹೆಣ್ಣುಮಗಳ್ನ ಇಲ್ಲಿ ಒಳಗೆ ಬಿಡಬ್ಯಾಡ