logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

cash down
ಕೈಮೇಲೆ ಹಣಕೊಟ್ಟು, ನಗದು ನೀಡಿ
एकमुश्त नक़द

cash flow
ನಗದು ಪ್ರವಾಹ /ಹರಿವು
नक़दी प्रवाह

cash in hand
ಕೈಯ್ಯಲ್ಲಿರುವ ಹಣ
हाथ रोकड़

cash memo
ನಗದು ಜ್ಞಾಪನ, ನಗದು ಮೆಮೊ
कैश मेमो

cash outlay
ಒಟ್ಟು ನಗದು ವೆಚ್ಚ
नक़दी परिव्यय

cash payment
ನಗದು ಸಂದಾಯ /ಪಾವತಿ
नक़द भुगतान

cash prize
ನಗದು ಬಹುಮಾನ
नक़द इनाम

cash register
ನಗದು ರಿಜಿಸ್ಟರ್
रोकड़ बही

cash register
ನಗದು ರಿಜಿಸ್ಟರ್
कैश रजिस्टर (मशीन)

caste
ಜಾತಿ
जाति


logo