Kannada Nighantu by Kannada Sahitya Parishattu : Vol-4
ನರನೆಚ್ಚೊಡೆ ಪಱಿದು ಕರಂ ಕರವಾಳೊಡನಮರೆ ಕಾಸಿ ಬೆಚ್ಚಂತೆ ಮಸುಂಧರೆಯೊಳ್ ಬಿೞ್ದುರ್ದುದದೇಂ ತಿರವೋ ಪೂಣಿಸಿದ ಮುಷ್ಟಿ ಭೂರಿಶ್ರವನಾ
ಈತನ ಸತಿಯ ಕಿವಿಯೋಲೆಗಳು ತಿರವಲ್ಲೆಂದನಸುರಾರಿ [ಪಾಠಾಂ. ಭೂಪನ ಸತಿಯ ಕಿವಿಯೊಳಗೋಲೆಯ ಸ್ಥಿರವಱಿವೆ ತಾನೆಂದ]
ಸಿರಿಯು ಬಂದರೆ ಲೇಸು ತಿರದ ಜವ್ವನ ಲೇಸು
ತಿರದಿಂದಂ ತಿಳಿದೆತ್ತಿ ಕಾದುವುದು
`ಗೊರವಂ… ತಿರ ಗೊಂದೆವೞವಿಗೆಯ … ಮಾದೇವ ಗನಹನಿಂಗಳಕಣ್ಣ ಕಿಡಿಗಣ್ಣನು`
ತೇರು ಅಥವಾ ಮದುವೆಯ ಮೆರವಣಿಗೆಯಂ ಒಂದು ಗುರಿಮುಟ್ಟಿ ತಿರುಗುವುದು:
ನಿಶ್ಚಲನಾಗಿ ತಿ[ಪಾಠಾಂ. ಸ್ಥಿ]ರಜೀವಿಯಾಗಿ ಜಟಿಯಾಗಿ… ಪರಮಯೋಗೀಂದ್ರನೆನೆ ಹೇಮಕೂಟಾಚಲಂ ಕಣ್ಗೆಸೆದುದು
ಸ್ಥಿರವಾದ ನೆರಳು; ಶಾಶ್ವತವಾದ ಛಾಯೆ:
ಹರಿದಶ್ವನ ತುರಗಂಗಳ ತಿರನೆಳಲೊ ಭೂಮಿದೇವಿ ಪೊದೆದತಿಹರಿದಂಬರಮೆಂಬಂತಿರೆ ಪಸುರಾದುರು ಶಾಳೀಕ್ಷೇತ್ರವೆಸೆಗುಮಿಳೆಗತಿಭಾಗ್ಯಂ
ಕುನ್ದತೂರ ತೋರೞೆವಿನೊಳ್ x x ಸಳಗ ತಿರಮಣ್ಣಗವುಣ್ಡರ ಮುದ್ದಯಂ ಕಾದಿ ಸ್ವರ್ಗಸ್ತನಾದ
(ಎಕ. X, ಮುಳಬಾ. ೨೬೬-೬; ಸು. 900).
[ತಿರಮಂಡ0 + ಗವುಂಡ (<ಗಾಮುಂಡ)]