Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
Mahanagar Telephone Nigam Limited
ಮಹಾನಗರ ದೂರವಾಣಿ ನಿಗಮ ನಿಯಮಿತ
महानगर टेलिफोन निगम लिमिटेड
Mahatma Gandhi Institute of Integrated Rural Energy Planning and Development
ಮಹಾತ್ಮ ಗಾಂಧಿ ಸಮಗ್ರ ಗ್ರಾಮೀಣ ಇಂಧನ ಯೋಜನೆ ಮತ್ತು ಅಭಿವೃದ್ಧಿ ಸಂಸ್ಥೆ
महात्मा गांधी समाकलित ग्रामीण ऊर्जा योजना एवं विकास संस्थान
Man Power, Planning And Placement Cell
ಮಾನವ ಶಕ್ತಿ, ಯೋಜನೆ ಮತ್ತು ನಿಯೋಜನೆ ವಿಭಾಗ
जनशक्ति, योजना और स्थानन प्रकोष्ठ
Manpower Service Commission
Marginal Farmers And Agricultural Labourers Development Agency
ಅತಿ ಸಣ್ಣ ಕೃಷಿಕರು ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ ಸಂಸ್ಥೆ/ ಏಜೆನ್ಸಿ
सीमांत कृषक और खेतिहर मजदूर विकास अभिकरण
Maternity And Child Welfare Centre
ಪ್ರಸೂತಿ ಮತ್ತು ಶಿಶು ಕಲ್ಯಾಣ ಕೇಂದ್ರ
प्रसूति और शिशु कल्याण केंद्र
Maxillo, Facial And Prosthetic Laboratory
ದವಡೆ, ಮುಖ ಮತ್ತು ಕೃತಕಾಂಗ ಪ್ರಯೋಗಾಲಯ
चेहरा, जबड़ा और कृत्रिमांग प्रयोगशाला