Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
Haematology And Nuclear Machine Department
ರಕ್ತ ವಿಜ್ಞಾನ ಮತ್ತು ನ್ಯೂಕ್ಲಿಯರ್ ಯಂತ್ರ ವಿಭಾಗ
रूधिर विज्ञान और न्यूक्लिय चिकित्सा विभाग
ಕೇಂದ್ರ ಕಛೇರಿ/ ಪ್ರಧಾನ ಕಛೇರಿ
Heavy Engineering Division
High Power Transmitter Doordarshan Kendra
ಅಧಿಕ ಶಕ್ತಿ ಸಂವಾಹಕ ದೂರದರ್ಶನ ಕೇಂದ್ರ
उच्च विद्युत शक्ति संचालित दूरदर्शन केंद्र
High Security Animal Disease Laboratory
ಅಧಿಕ ಸುರಕ್ಷಾ ಪಶುರೋಗ ಪ್ರಯೋಗ ಶಾಲೆ
उच्च सुरक्ष पशु रोग प्रयोगशाला