Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
Damodar Valley Corporation
Dead Letter Officer (Returned Letter Office)
ವಿಳಾಸ ಪತ್ತೆಯಾಗದ ಪತ್ರಗಳ ಕಛೇರಿ (ಹಿಂದಿರುಗಿ ಬಂದ ಪತ್ರಗಳ ಕಛೇರಿ)
Default And Accident Department
ಬೇಪಾವತಿ ಮತ್ತು ಅಪಘಾತ ಇಲಾಖೆ
Defence Accounts Department
Defence Inspection Organisation
Defence Institute of Physiology And Allied Sciences
ಶರೀರ ವಿಜ್ಞಾನ ಮತ್ತು ಸಂಬಂಧಿತ ವಿಜ್ಞಾನಗಳ ರಕ್ಷಣಾ ಸಂಸ್ಥೆ
शरीर-क्रिया विज्ञान तथा संबंद्ध विज्ञानों का रक्षा संस्थान
Defence Procurement & Disposal Liaisoning Cell
ರಕ್ಷಣಾ ಶೇಖರಣೆ ಮತ್ತು ವಿಲೇವಾರಿ ಸಂಪರ್ಕ ಘಟಕ
रक्षा प्रापण और निपटान संपर्क कक्ष