logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

machine
ಯಂತ್ರ, ಮೆಷೀನು
मशीन, यंत्र

machinery
ಯಂತ್ರಗಳು, ಯಂತ್ರ ಘಟಕಗಳು,
मशीनरी

machinery
ಆಡಳಿತ ವ್ಯವಸ್ಥೆ
तंत्र, व्यवस्था

machinery guards
ಯಂತ್ರ ರಕ್ಷಕ
मशीन रक्षा

machinery of government
ಸರ್ಕಾರದ ಆಡಳಿತ ವ್ಯವಸ್ಥೆ
शासन-व्यवस्था

machine shop
ಯಂತ್ರಶಾಲೆ
यंत्रालय, यंत्रशाला

machine tool
ಯಂತ್ರೋಪಕರಣ, ಮೆಷಿನ್ ಟೂಲ್
उपयंत्र

magazine
ನಿಯತಕಾಲಿಕ, ಪತ್ರಿಕೆ
गोदाम

magazine
ಶಸ್ತ್ರಾಗಾರ, ಶಸ್ತ್ರಾಸ್ತ್ರ
बारूदघर, आयुधागार

magazine
ಬಂದೂಕಿನಲ್ಲಿ ತೋಟಾಗಳನ್ನು ಇಡುವ ಕೋಶ
पत्रिका,


logo