logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

label
ಗುರುತಿನ ಚೀಟಿ, ಅಂಕಿತ ಚೀಟಿ, ವಿವರಣೆ ಚೀಟಿ
लेबल

laboratory
ಪ್ರಯೋಗಶಾಲೆ
प्रयोगशाला

laboratory training
ಪ್ರಯೋಗಶಾಲೆ ತರಬೇತಿ
प्रयोगशाला प्रशिक्षण

labour (=labor)
ಶ್ರಮ, ದುಡಿಮೆ,
श्रम

labour (=labor)
ಶ್ರಮಿಕ ವರ್ಗ
श्रमिक वर्ग

labour charges
ಕೂಲಿ ವೆಚ್ಚಗಳು
श्रम प्रभार

labour contract
ಕೂಲಿ ಒಪ್ಪಂದ
श्रम संविदा

labour court
ಕಾರ್ಮಿಕ ನ್ಯಾಯಾಲಯ
श्रम न्यायालय

labour dispute
ಕಾರ್ಮಿಕ ತಕರಾರು
श्रम विवाद

labourer
ಕೂಲಿಕಾರ, ಶ್ರಮಿಕ, ಕಾರ್ಮಿಕ
श्रमिक, मज़दूर


logo