logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

gainful employment
ಲಾಭದಾಯಕ ಉದ್ಯೋಗ
अर्जक कामगार

gallantry award
ಶೌರ್ಯಸಾಹಸ ಪುರಸ್ಕಾರ, ಶೌರ್ಯ ಪ್ರಶಸ್ತಿ, ಸಾಹಸ ಪ್ರಶಸ್ತಿ
शौर्य पुरस्कार

gallery
ಗ್ಯಾಲರಿ, ಕಲಾಪ್ರದರ್ಶನಾಗಾರ, ಕಲಾ ಪ್ರದರ್ಶನಾಲಯ
दीर्घा, गैलरी, वीथि

games
ಆಟಗಳು, ಕ್ರೀಡೆಗಳು
खेल

gate pass
ಪ್ರವೇಶ ಪತ್ರ
गेट पास, प्रवेश-पत्र

gathering
ಜನಸಮೂಹ, ಸಭೆ, ಕೂಟ
जमाव, जनसमूह

gazette
ರಾಜ್ಯಪತ್ರ, ಗೆಜೆಟ್
राजपत्र, गड़ट

gazetted
ರಾಜ್ಯ ಪತ್ರಾಂಕಿತ, ಗೆಜೆಟೆಡ್
राजपत्रित

gazetted holiday
ರಾಜ್ಯ ಪತ್ರಾಂಕಿತ ರಜೆ
राजपत्रित छुट्टी

gazette notification
ರಾಜ್ಯ ಪತ್ರಾಂಕಿತ ಅಧಿಸೂಚನೆ
राजपत्रित अधिसूचना


logo