logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

fabricate
ಸುಳ್ಳು ರಚನೆ ಮಾಡು
गढ़ना

fabricate
ರಚಿಸು, ಕಲ್ಪಸು, ನಿರ್ಮಿಸು
निर्माण करना

fabricated case
ಕಟ್ಟು ಕಥೆ ಮಾಡಿದ ವಿಷಯ
मनगढंत मामला

fabrication (construction)
ವಿನ್ಯಾಸ ಮಾಡುವಿಕೆ (ರಚನೆ)
रचना, निर्माण

fabriciation of charges
ಸುಳ್ಳು ಆರೋಪಗಳ ನಿರೂಪಣೆ
आरोप गढ़ना

face value
ಮುಖ ಬೆಲೆ
अंकित मूल्य

facilitate
ಅನುಕೂಲಕರಗೊಳಿಸು, ಸುಲಭಗೊಳಿಸು
सरल बनाना, सुकर बनान

facility
ಸೌಲಭ್ಯ, ಸೌಕರ್ಯ
सुविधा

facsimile
ಪಡಿಯಚ್ಚು, ಮುದ್ರೆ
अनुलिपि, प्रतिकृति

fact
ಸತ್ಯಾಂಶ
तथ्य


logo