logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

daily
ದಿನದಿನ, ದಿನವಹಿ
दैनिक

daily allowance
ದೈನಿಕ ಭತ್ಯೆ, ದಿನಭತ್ಯೆ
दैनिक भत्ता

daily dairy
ದೈನಿಕ ದಿನಚರಿ/ ಡೈರಿ
दैनिकी, दैनंदिनी

daily note
ದೈನಿಕ ಟಿಪ್ಪಣಿ
दैनिक नोट, दैनिक टिप्पणी

daily register
ದೈನಿಕ ರಿಜಿಸ್ಟರ್
दैनिक रजिस्टर

daily report
ದೈನಿಕ ವರದಿ
दैनिक रिपोर्ट

daily routine
ದೈನಿಕ /ದಿನನಿತ್ಯದ ಕೆಲಸ
दैनिक कार्य, रोज़ का काम

daily wages
ದಿನಗೂಲಿ, ದೈನಿಕ ಮಜೂರಿ
दैनिक मज़दूरी, दिहाड़ी

dais
ವೇದಿಕೆ
मंच

dak book
ಡಾಕ್ ಪುಸ್ತಕ, ಮಜಲು ಅಂಚೆ /ಟಪಾಲು ಪುಸ್ತಕ
डाक पुस्तक


logo