logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

cabin
ಕ್ಯಾಬಿನ್, ಖಾಸಾ ಕೋಣೆ, ಕಿರುಕೋಣೆ/ ಕೊಠಡಿ
केबीन

cabin baggage
ಕ್ಯಾಬಿನ್ /ಕಿರುಕೋಣೆ ಸರಂಜಾಮು
केबीन असबाब

cabinet
ಮಂತ್ರಿ ಮಂಡಲ, ಸಚಿವ ಸಂಪುಟ
मंत्रिमंडल

cabinet
ಆಲಮಾರು, ಬೀರು
अलमारी

cabinet
ಸಣ್ಣ ಒಳಕೋಣೆ, ಖಾಸಾ ಕೋಣೆ
पेटिका

cablegram
ಕಡಲ ಕಂತಿ ವಾರ್ತೆ, ಕೇಬಲ್ ಗ್ರಾಮ್
समुद्री तार

cadet corps
ಯುವ ಸೈನಿಕದಳ, ಕೆಡೆಟ್ ದಳ
कैडेट कोर

cadre
ಸಂವರ್ಗ, ವರ್ಗ, ಕೇಡರ್
संवर्ग, काडर

calamity
ಆಪತ್ತು, ವಿಪತ್ತು
विपत्ति

calculating machine
ಗಣಕ ಯಂತ್ರ
परीकलन यंत्र, परिकलित्र


logo