logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Development of vegetation
ಸಸ್ಯವರ್ಗಾಭಿವೃದ್ಧಿ

Deviation
ದಾರಿತಪ್ಪಿದ, ಹಾದಿಯಿಂದ ತಿರುಗಿದ, ದಿಕ್ಚ್ಯುತಿ

Deviation, mean
ಮಧ್ಯಸ್ಥ ವಿಚಲನ, ಸರಾಸರಿ ದಿಕ್ಚ್ಯುತಿ

Deviation, standard
ಮಾನಕ ವಿಚಲನ / ದಿಕ್ಚ್ಯುತಿ

Devil forest
ದ್ಯೆತ್ಯವನ

Devil's cotton
ಭಂಗಿ ಮರ, ದೆವ್ವ ಹತ್ತಿ

Dew point
ಹಿಮಬಿಂದು, ವಾಯುಮಂಡಲದ ಆವಿ

Dew point
ಇಬ್ಬನಿಯಾಗಲು ಬೇಕಾದ ಶಾಖ ಪ್ರಮಾಣ

Diadelphous
ದ್ವಿಬಂಧಕೇಸರ

Diameter, exploitable
ಪ್ರಯೋಜಕ ವ್ಯಾಸ, ಬಳಕೆಗೆ ಸೂಕ್ತವಾದ ವ್ಯಾಸ


logo