logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

De forestation
ಅರಣ್ಯ ನಾಶ, ನಿರ್ವನೀಕರಣ

Degraded forest
ಅವನತಿಗಿಳಿದ / ಹಾಳಾದ ಕಾಡು

Degraded soil
ಅವನತಿಗಿಳಿದ ಮಣ್ಣು

Dehiscent fruit
ಒಡೆಯುವ / ಸಿಡಿಯುವ ಫಲ

Cemander, light
ಬೆಳಕು ಬೇಡುವ, ಪ್ರಕಾಶಾಪೇಕ್ಷಿ

Demander, shade
ನೆರಳು ಅಪೇಕ್ಷಿ, ಛಾಯಾಪೇಕ್ಷಿ

Demarcate
ಎಲ್ಲೆ ಗುರುತಿಸು, ಸೀಮಾಂಕನ ಮಾಡು

Demon's comb
ಹೆತ್ತುತ್ತಿ, ಶ್ರೀಮುದ್ರೆ ಗಿಡ, ತುರಬೀ ಗಿಡ

Dendrology
ವೃಕ್ಷ ವಿಜ್ಞಾನ

Dendrometer
ವೃಕ್ಷ ವ್ಯಾಸಮಾಪೀ, ವೃಕ್ಷ ಮಾಪೀ


logo