logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Medicinal plants
ಔಷಧೀಯ / ಮೂಲಿಕಾ ಸಸ್ಯಗಳು

Medullary rays
ದಿಂಡು ಕಿರಣಗಳು

Meiosis
ಅರ್ಧಸೂತ್ರಣ, ಅರ್ಧವಿಭಜನೆ

Melanism
ರಕ್ತದೋಷದಿಂದಾದ ಕಪ್ಪು ದ್ರವ್ಯ

Mendelian inheritance
ಮೆಂಡಲೀಯ ವಂಶವಾಹಕತೆ

Mensuration officer
ಅರಣ್ಯ ಕ್ಷೇತ್ರಗಣಿತ ಅಧಿಕಾರಿ

Mensuration section
ಕ್ಷೇತ್ರಗಣಿತ ವಿಭಾಗ

Merchantable
ವಿಕ್ರಯಯೋಗ್ಯ, ಮಾರಾಟಸಾಧ್ಯ

Merchantable height
ವಿಕ್ರಯಯೋಗ್ಯ ಎತ್ತರ, ಮಾರಾಟಸಾಧ್ಯ ಎತ್ತರ

Merchantable log
ಮಾರಾಟಯೋಗ್ಯ ದಿಮ್ಮಿ, ವಿಕ್ರಯಸಾಧ್ಯದಿಮ್ಮಿ


logo