logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Curator
ಸಂಗ್ರಹಾಲಯದ ಮೇಲ್ವಿಚಾರಕ, ಸಂಗ್ರಹಾಧ್ಯಕ್ಷ

Current annual forest, percentage
ಪ್ರಚಲಿತ ವಾರ್ಷಿಕ ಅರಣ್ಯ ಶೇಕಡಾ

Current annual increment
ಪ್ರಚಲಿತ ವಾರ್ಷಿಕ ವರ್ಧನೆ (ಉತ್ಪಾದನೆ, ಬೆಳವಣಿಗೆ)

Curved tooth saw
ಬಾಗಿದ ಹಲ್ಲು ಗರಗಸ / ರಂಪ

Custard apple
ಅಮೃತಫಲ, ಸೀತಾಫಲ, ಅಮುಚಿಕಾಯಿ

Cut, back
ಹಿಂಗೊಯ್ಲು, ಹಿಂಗಟಾಯು, ಪ್ರತಿಕತ್ತರಿಕೆ

Cut, annual
ವಾರ್ಷಿಕ ಕಟಾವು

Cut, harvest
ಫಸಲು / ಸುಗ್ಗಿ ಕಟಾವು

Cut, periodic
ನಿಯತಕಾಲಿಕ ಕಟಾವು

Cut, salvage
ರಕ್ಷಣಾ ಕೊಯ್ಲು


logo