logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Crown wedge
ಶೃಂಗದಮುಕುಟವ್ಯಾಸ ಅಳತೆ ಪಟ್ಟಿ

Crown width
ಮುಕುಟದಗಲ ಶೃಂಗದಗಲ

Crude petroleum
ಕಚ್ಚಾ ಪೆಟ್ರೋಲಿಯಂ

Cruise
ಅರಣ್ಯ ಸಮೀಕ್ಷೆ, ವನವೀಕ್ಷಣೆ

Cruiser
ಅರಣ್ಯ ಸಮೀಕ್ಷಕ

Crumb
ಮಣ್ಣಿನ ಪುಡಿ, ಮುರುಕು, ಚೂರು

Crumb structure
ಮಣ್ಣಿನ ಮುರುಕು / ಚೂರು ರಚನೆ, ಮುರುಕಲು ರಚನೆ

Crust (soil)
ಮಣ್ಣಿನ ಗಟ್ಟಿ ಮೇಲ್ಪದರ

Crustacea
ಕಠಿಣ ಚರ್ಮಿಗಳು, ವಲ್ಕವಂತ ಪ್ರಾಣಿಗಳು

Cryptogams
ಅಪುಷ್ಪವಂತಗಳು


logo