logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Regional volume table
ಪ್ರಾಂತೀಯ ಗಾತ್ರ ಕೋಷ್ಟಕ

Regression equation
ಹಿಂಚಲನ ಸಮೀಕರಣ

Regrowth
ಪುನರ್ ವೃದ್ಧಿ, ಪುನರ್ ಬೆಳವಣಿಗೆ

Regular crop (single crop)
ನಿಯತ ಬೆಳೆ (ಒಂದೇ ವಯಸ್ಸಿನ ಬೆಳೆ)

Regular forest
ನಿಯತ ಕಾಡು

Regular group
ನಿಯತ ಗುಂಪು

Regular lay
ಕ್ರಮಬದ್ಧ ಮಾಡುವಿಕೆ, ನಿಯತವಾಗಿರಿಸುವಿಕೆ

Regulation, forest
ಅರಣ್ಯ ನಿಯಮನ / ವಿನಿಯಮನ

Regulation, volume
ಗಾತ್ರ ವಿನಿಯಮನ

Regulation, yield
ಇಳುವರಿ ವಿನಿಯಮನ


logo