logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Cord
ನಿಗದಿತ ಗಾತ್ರದ ಕಟ್ಟಿಗೆಯ ಕಟ್ಟೆ

Cord wood
ಚಿಕ್ಕದಾಗಿ ಕತ್ತರಿಸಿದ ಕಟ್ಟಿಗೆ

Core
ತಿರುಳು, ಗರ್ಭ

Cork
ಬಿರಡೆ, ಕಾರ್ಕ್

Corm
ಕಂದ

Cornel wood (blood twig, dog wood)
ಕೆಂಪುಕಡ್ಡಿ, ನಾಯಿ ಕಡ್ಡಿ, ರಕ್ತಮರ

Corolla
ದಳವಲಯ

Cortex
ತೊಗಟೆ, ಹೊರಮೈ

Correlation
ಸಹಸಂಬಂಧ

Correlation analysis
ಸಹಸಂಬಂಧ ವಿಶ್ಲೇಷಣೆ


logo