logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Conversion system
ರೂಪಾಂತರಣ / ಪರಿವರ್ತನ ಪದ್ಧತಿ

Conveyor rope
ವಾಹನ ಹಗ್ಗ

Coppice
ಕಚ್ಚಿಗುರು, ಕೂಳೆ ಬೆಳೆ, ಕೂಳೆ ಚಿಗುರು

Coppice, shoot
ಚಿಗುರು ಪ್ರಕಾಂಡ, ಕೂಳೆಮರ

Coppice forest
ಚಿಗುರು ಕಾಡು, ಕೂಳೆ ಕಾಡು

Coppice seedling
ಕುರುಚಲು ಸಸಿ, ಚಿಗುರು / ಕೂಳೆ ಸಸಿ

Coppice with reserves system
ಮೀಸಲು ಸಹಿತ ಕೂಳೆ ಕುರುಚಲು ಪದ್ಧತಿ

Coppice with standards system
ಕೂಳೆಸಹಿತ ಮೂಲ ಬೆಳೆಪದ್ಧತಿ

Coral plant
ಹವಳದ ಸಸ್ಯ

Coral wood
ಆನೆಗುಲಗಂಜಿ, ದೊಡ್ಡಗುಲಗಂಜಿ


logo