logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Contour trench
ಸಮಪಾತಳೀ ಕಂದಕ / ತೋಡು

Control
ನಿಯಂತ್ರಣ, ಹತೋಟಿ

Control, area
ಕ್ಷೇತ್ರ ನಿಯಂತ್ರಣ, ನಿಯಂತ್ರಣ ಕ್ಷೇತ್ರ

Control, basal area
ಆವಕ್ಷ ಕ್ಷೇತ್ರ ನಿಯಂತ್ರಣ, ತಳವಿಸ್ತೀರ್ಣ ಹತೋಟಿ

Control, biological
ಜೈವಿಕ ಹತೋಟಿ / ನಿಯಂತ್ರಣ

Control, biotic
ಜೀವೀಯ ನಿಯಂತ್ರಣ

Control, natural
ಪ್ರಾಕೃತಿಕ / ನೈಸರ್ಗಿಕ ನಿಯಂತ್ರಣ

Control, volume
ಗಾತ್ರನಿಯಂತ್ರಣ

Control, yield
ಇಳುವರಿ ನಿಯಂತ್ರಣ

Control, form
ಆಕಾರ ನಿಯಂತ್ರಣ


logo