logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Comb
ಜೇನುಹುಟ್ಟು

Command area
ಅಚ್ಚುಕಟ್ಟು ಪ್ರದೇಶ, ಜಲಾನಯನ ಪ್ರದೇಶ

Commensal
ಆಶ್ರಯ ಜೀವಿ

Commercial bole
ವಾಣಿಜ್ಯ ಶ್ರೇಷ್ಠ ಕಾಂಡ

Commercial forestry
ವಾಣಿಜ್ಯ ಅರಣ್ಯಶಾಸ್ತ್ರ

Commercial timber
ವಾಣಿಜ್ಯ ಮರಮುಟ್ಟು

Commercial volume table
ವಾಣಿಜ್ಯ ಗಾತ್ರ ಪಟ್ಟಿ

Common millet
ಕರೀಬರಗು, ಬರಗು, ಬಿಳೀಬರಗು

Common sage
ಸಣ್ಣ ಕರ್ಪೂರದ ಗಿಡ

Community
ಸಮುದಾಯ


logo