logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Cokeoven tar
ಕಲ್ಲಿದ್ದಲು ಕಿಟ್ಟ ಬಟ್ಟೀಟಾರ್

Coke test
ಕಲ್ಲಿದ್ದಲು ಕಿಟ್ಟ ಪರೀಕ್ಷಣೆ

Cold blood
ಶೀತರಕ್ತ

Colerhiza
ಮೂಲಾಂಕುರ ಕವಚ

Collar borer
ಕಾಲರ್ (ಭೇದಕ) ಕೊರೆಯುವ ಸಾಧನ

Collar root
ಕಾಲರ್ ಬೇರು

Collenchyma
ಸ್ಥೂಲಕೋಣೋತಕ

Colluvial soil
ಕೊಲ್ಲೂವಿಯಲ್ ಮಣ್ಣು, ಬೆಟ್ಟದ ತಪ್ಪಲಲ್ಲಿ ಸಂಗ್ರಹಣೆಯಾದ ಕಲ್ಲುಮಣ್ಣು

Colonist
ನೆಲಸುನಾಡಿಗ

Colonization
ವಸಾಹತುಗೊಳ್ಳುವಿಕೆ


logo