logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Climax, disturbance
ಪ್ರಕ್ಷೋಭನ ಪರಾಕಾಷ್ಠೆ

Climax, forest
ಅರಣ್ಯ ಪರಾಕಾಷ್ಠತೆ

Climax unit
ಪರಾಕಾಷ್ಠತೆ ಘಟಕ

Climber
ಹಬ್ಬು, ಬಳ್ಳಿ, ಏರುಬಳ್ಳಿ

Climber cutting
ಹಬ್ಬುಬಳ್ಳಿ ಕತ್ತರಿಕೆ

Climbing iron
ಅರೋಹಣ ಕೀಲು

Cline
ಪ್ರವಣತೆ

Clone
ನಿರ್ಲಿಂಗ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಸಸ್ಯಾಂಗತಳಿ, ಒಂದೇತಾಯಿಮರದ ಸಸ್ಯಾಂಗವಂಶ ವೃದ್ಧಿಯಿಂದಾದತಳಿ

Close, to
ವರ್ಜೀಸುವಿಕೆ

Closed canopy
ಆವೃತ ಮೇಲ್ಚಪ್ಪರ


logo