logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Red wood tree
ದೊಡ್ಡಗುಲಗಂಜಿ, ಮಂಜಿಟ್ಟೆ, ಆನೆಗುಲಗಂಜಿ

Reduction, hazard
ಅಪಾಯ ಕಡಿಮೆಯಾಗುವಿಕೆ

Reed
ನೀಳವಾಗಿ ಬೆಳೆಯುವ ಜೊಂಡು ಹುಲ್ಲಿನಂತಹ ಜಲಸಸ್ಯ

Reel
ರಾಟೆ, ಕಂಡಿಕೆ

Reforestation, reafforestation
ಪುನರ್ ಕಾಡು ಬೆಳೆಸುವಿಕೆ

Refractory wood
ಸೀಳಲು ಅಥವಾ ಕೆತ್ತಲು ಕಷ್ಟವಾದ ಮರ

Refusal
ನಕಾರಾಂಕ

Refusal treatment
ಕಸದ ಗುಡ್ಡೆಯ ಉಪಚಾರ

Regenerate
ಪುನರುದ್ಭವನ, ಮರುಸಂತತಿ

Regeneration, artificial
ಕೃತಕ ಪುನರುತ್ಪಾದನೆ,


logo