logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Checkpost
ತಪಾಸಣೆ ಠಾಣೆ / ಕೇಂದ್ರ

Chemical bending
ರಾಸಾಯನಿಕ ಬಾಗುವಿಕೆ

Chemistry of forest products branch
ವನೋತ್ಪನ್ನ ರಾಸಾಯನ ಶಾಖೆ, ಅರಣ್ಯೋತ್ಪನ್ನಗಳ ರಸಾಯನ ಶಾಸ್ತ್ರ ಶಾಖೆ

Chernozem
ಚೆರ್ನೊಜೆಮ್ (ಮಣ್ಣು)

Chestnut soil
ಚೆಸ್ಟನಟ್ ಮಣ್ಣು

Chickling vetch
ಚನ್ನಂಗಿ ಬೇಳೆ, ಕೇಸರಿ ತೊಗರಿ, ವಿಷ ತೊಗರಿ

Chinese rose
ಕೆಂಪು ಸೂರ್ಯಕಾಂತಿ, ನೆಲದಾವರೆ, ಬೆಟ್ಟ ತಾವರೆ

Chinese tallow tree
ಮೇಣದ ಮರ

Chlorophyll
ಪತ್ರ ಹರಿತ್ತು

Chloroplast
ಹರಿದ್ರೇಣು, ಹರಿತ್ ಲವಕ


logo