logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Agent
ಮಧ್ಯವರ್ತಿ

Alert box
ಎಚ್ಚರಿಕೆಚೌಕ

Algorithm
ಕ್ರಮಾವಳಿ, ಅಲ್ಲಾರಿದಮ್

Alias
ಉಪನಾಮ, ಪರ್ಯಾಯನಾಮ

Alignment
ಪಠ್ಯಹೊಂದಿಕೆ

Allocate
ನಿಗತಿಗೊಳಿಸು

Allocation table
ನಿಗದಿಕೋಷ್ಟಕ

Alpha
ಆಲ್ಫಾ (ಗ್ರೀಕ್ ಭಾಷೆಯ ಮೊದಲ ಅಕ್ಷರ, ತಂತ್ರಾಂಶದ ಮೊದಲ ಪ್ರಾಯೋಗಿಕ ಆವೃತ್ತಿಯನ್ನು ಕರೆಯುವ ರೀತಿ)

Alpha numeric
ಅಕ್ಷರಾಂಕೀಯ

Alpha software
ತಂತ್ರಾಂಶದ-ಪ್ರಾರಂಭಿಕ ಅಥವಾ ಪರೀಕ್ಷಾರ್ಥ ಆವೃತ್ತಿ


logo