logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Activation
ಕ್ರಿಯಾಶೀಲಗೊಳಿಸುವಿಕೆ

Active area
ಕಾರ್ಯಶೀಲ, ಪುಟ ಭಾಗ

Activity light
ಚಾಲನೆದೀಪ

Adapter
ಸಂಯೋಜಕ

Adaptive answering
ಹೊಂದಾಣಿಕೆಯಿಂದ ಉತ್ತರಿಸುವಿಕೆ

Add-in programme
ಹೆಚ್ಚುವರಿ ಕ್ರಮವಿಧಿ

Address
ವಿಳಾಸ

Address bus
ವಿದ್ಯುನ್ಮಾನ ವಿಳಾಸ ಮಾರ್ಗ

Address space
ಸ್ಮೃತಿವಿಳಾಸ ಮಿತಿ

Adobe acrobat
ಅಡೋಬೆ ಆಕ್ರೊಬ್ಯಾಟ್ (ಕಡತ ವ್ಯವಸ್ಥಾಪನೆಗಾಗಿ ಇರುವ ತಂತ್ರಾಂಶಗಳಲ್ಲಿ ಒಂದು)


logo