logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Cartilage
ಮೃದ್ವಸ್ಥಿ

Catch crop
ತಾತ್ಪೂರ್ತಿಕ / ತಾತ್ಕಾಲಿಕ ಬೆಳೆ

Catchment area
ಇಳಿಮೇಡು, ಜಲಾನಯನ ಪ್ರದೇಶ

Catena
ಮಣ್ಣಿನ ಶ್ರೇಣಿ

Cat ion exchange
ಧನ ವಿದ್ಯುದ್ವಾಹೀಕಣ / ಅಯಾನು ವಿನಿಮಯ

Cation exchange capacity
ಧನ ವಿದ್ಯುದ್ವಾಹೀಕಣ / ಅಯಾನು ವಿನಿಮಯ ಸಾಮರ್ಥ್ಯ

Caterpillar
ಕಂಬಳಿ ಹುಳು

Cattarhine monkeys
ಅಧೋಮುಖಿ ಮಂಗಗಳು

Cattle
ದನ

Caudal fin
ಮೀನಿನ ಬಾಲದ ಈಜುರೆಕ್ಕೆ


logo