logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Canine tooth
ಕೋರೆಹಲ್ಲು

Canker
ಹುಣ್ಣು, ಗಿಣ್ಣುರೋಗ

Cannon ball tree
ನಾಗಲಿಂಗ, ಲಿಂಗದಹೂವಿನಮರ

Cant hook
ಓರೆ ಕೊಕ್ಕೆ

Canopy
ವೃಕ್ಷ ಶಿಖರ, ಮೇಲ್ಚಪ್ಪರ, ಚಪ್ಪರ

Canopy class
ಶಿಖರ ವರ್ಗ, ಚಪ್ಪರ ವರ್ಗ

Canopy density
ವೃಕ್ಷಶಿಖರ ಸಾಂದ್ರತೆ, ಚಪ್ಪರ ಸಾಂದ್ರತೆ

Capacity, field moisture
ಕ್ಷೇತ್ರ ತೇವಾಂಶ ಸಾಮರ್ಥ್ಯ

Capacity, germination
ಮೊಳಕೆ / ಅಂಕುರ ಸಾಮರ್ಥ್ಯ

Capacity, grazing
ಮೇಯುವ ಸಾಮರ್ಥ್ಯ


logo