logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Ostrich cock
ಗಂಡು ಉಷ್ಟ್ರಪಕ್ಷಿ

Ostrich hen
ಹೆಣ್ಣು ಉಷ್ಟ್ರಪಕ್ಷಿ

Out planting
ಹೊರ ನೆಡುವಿಕೆ

Out turn table
ಉತ್ಪಾದನ ಕೋಷ್ಟಕ

Out turn (yield)
ಉತ್ಪಾದನೆ (ಇಳುವರಿ)

Ova
ಅಂಡಾಣು

Ovary
ಅಂಡಾಶಯ

Over grazing
ಅತಿಯಾಗಿ ಮೇಯಿಸುವಿಕೆ

Over mature
ಅತಿಪಕ್ವ, ಮಿಗೆಮಾಗು

Over topped
ಪ್ರಭಾವಿತ ಮರಗಳಿಂದ ಸಂಪೂರ್ಣ ಮುಚ್ಚಿದ ಮರಗಳು


logo