logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Margosa tree
ಬೇವು, ಕಹಿಬೇವು, ಬಿಳಿಬೇವು

Marine borer
ಕಡಲು ಕೊರಕ, ರಂಧ್ರ ಕೊರೆಯುವ ಸಮುದ್ರದ ಹುಳು

Mark, property
ಸಂಪತ್ತು ಚಿಹ್ನೆ, ಆಸ್ತಿ (ಸ್ವತ್ತಿನ) ಗುರುತು

Market value
ಮಾರುಕಟ್ಟೆ ಮೌಲ್ಯ / ಬೆಲೆ

Marketable volume
ವಿಲೇವಾರಿ ಮಾಡಲು ಯೋಗ್ಯವಾದ ಗಾತ್ರ

Marking
ಗುರುತು ಹಾಕುವಿಕೆ

Marking, hammer
ಸುತ್ತಿಗೆ ಗುರುತು

Marking, timber
ದಿಮ್ಮಿಗೆ ಗುರುತು ಮಾಡುವಿಕೆ

Marl
ಸುಣ್ಣಜೇಡಿಮಣ್ಣು

Marsh plant
ಜವುಗು ಸಸ್ಯ


logo