logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Calcarious soil
ಸುಣ್ಣಮಿಶ್ರಿತ / ಸುಣ್ಣಯುಕ್ತ ಮಣ್ಣು

Calcification
ಸುಣ್ಣಸಂಗ್ರಹವಾಗುವಿಕೆ, ಸುಣ್ಣೀಕರಣ

Calcifuge
ಸುಣ್ಣ ಅಪೇಕ್ಷಿಸದ ಸಸ್ಯ

Calciphile
ಸುಣ್ಣಾಪೇಕ್ಷಿ ಸಸ್ಯ

Callipers, girth
ಸುತ್ತಳತೆ ಮಾಪಕ

Callipers, tree
ವೃಕ್ಷಸುತ್ತಳತೆ ಮಾಪಕ

Callus
ಗಾಯದ ಮೇಲೆ ಬೆಳೆಯುವಜಡ್ಡು, ಗಾಯವಾದ ಮೇಲೆ ಮರಗಟ್ಟಿದ ಜಡ್ಡು

Cambium
ವರ್ಧನಸ್ತರ

Camphor scented basil
ಕರ್ಪೂರತುಳಸಿ

Cane
ಬೆತ್ತ


logo