logo
भारतवाणी
bharatavani  
logo
Knowledge through Indian Languages
Bharatavani

English-Kannada Vijnana Padakosha
A B C D E F G H I J K L M N O P Q R S T U V W X Y Z

Please click here to read PDF file English-Kannada Vijnana Padakosha

Solid figure
ಘನಾಕೃತಿ

Solitary
ಒಂಟಿ, ಏಕಾಂಗಿ

Solution
ಪರಿಹಾರ

Solved equations
ಪರಿಹರಿಸಿದ/ ಬಿಡಿಸಿದ ಸಮೀಕರಣಗಳು

Solved examples
ಪರಿಹರಿಸಿದ ಉದಾಹರಣೆಗಳು, ಬಿಡಿಸಿದ ಉದಾರಣೆಗಳು

Solve the system of equations by matrix method
ಕೋಶ ಪದ್ಧತಿ ಉಪಯೋಗಿಸಿ ಸರಳ ಸಮೀಕರಣಗಳ ಪರಿಹಾರ ಕಂಡುಹಿಡಿಯಿರಿ

Source
ಆಕರ

Space
ಆಕಾಶ, ವ್ಯೋಮ, ಅಂತರಿಕ್ಷ

Space time
ಅಂತರಿಕ್ಷ ಕಾಲ

Spade
ಸನಿಕೆಯಾಕಾರ, ಸನಿಕೆ


logo