logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Bud, latent
ಗುಪ್ತಮೊಗ್ಗು

Budding
ಕಣ್ಣುಹಾಕುವಿಕೆ, ಮೊಗ್ಗುಮಾಡುವಿಕೆ

Buffalow thorn
ಗಬ್ಬು ಜಾಲಿ, ಮುಳ್ಳಿನ ಜಾಲಿ

Buffalow grass
ಕಾಡುರಾಗಿ ಹುಲ್ಲು, ಕೋಣನ ತಲೆ ಹುಲ್ಲು

Buffer action
ಕಾಪುತಡೆಕ್ರಿಯೆ

Buffer action
ಉಭಯ ಪ್ರತಿರೋಧಕ ಕ್ರಿಯೆ

Buffer stripping
ಕಾಪುತಡೆ ಪಟ್ಟಿಹಾಕುವಿಕೆ, ಉಭಯ ಪ್ರತಿರೋಧಪಟ್ಟಿ

Bug
ತಗಣೆ

Bulbil
ಕಂದಿಕೆ, ಮರಿಕಂದು

Bulk density of soil
ಮಣ್ಣಿನ ಬೃಹತ್ ಗಾತ್ರದ ಸಾಂದ್ರತೆ


logo