logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Bow, saw
ಬಾಗಿದ ಗರಗಸ, ಬಿಲ್ಲು ಗರಗಸ

Bract
ಪುಷ್ಪಪತ್ರಕ

Branch, epicormic
ಕಾಂಡೋದ್ಭವ ರೆಂಬೆಗಳು

Branch, wood
ಕವಲುದಾರು, ಕವಲುಗಟ್ಟಿಗೆ, ಕೊಂಬೆ ಮರ

Bread fruit
ಸೀಮೆಹಲಸು, ಗುಜ್ಜ ಹಲಸು, ರೊಟ್ಟಿ ಹಲಸು

Breaking strength
ಮುರಿಯುವ ಬಲ, ಒಡೆಯುವ ಬಲ

Breaking strength, nominal
ಸಾಂಕೇತಿಕ ವಿಭಜನ / ಮುರಿಯುವ ಸಾಮರ್ಥ್ಯ

Breed
ತಳಿ

Breed
ಮರಿ ಮಾಡುವಿಕೆ

Breeder
ತಳಿಸಂವರ್ಧಕ, ತಳಿಶಾಸ್ತ್ರಜ್ಞ


logo