logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Borer, pressler's
ಪ್ರಸ್ಲರನ ಮರ ಕೊರೆಯುವ ಉಪಕರಣ

Borer, shoot
ಕಾಂಡ ಕೊರೆಯುವ ಹುಳು, ಪ್ರಕಾಂಡ ಕೊರಕ

Borer, soil
ಮಣ್ಣು ಕೊರಕ, ಮಣ್ಣು ಬೈರಿಗೆ

Borer, systemic
ಅಂತರ್ ಕಾಂಡ ಕೊರೆಯುವ ಹುಳು

Borer, twig
ರೆಂಬೆ ಕೊರಕ, ರೆಂಬೆ ಕೊರೆಯುವ ಹುಳು

Boring rod
ಕೊರಕದಂಡ

Botany branch
ಸಸ್ಯಶಾಸ್ತ್ರ ಶಾಖೆ

Boucherie process
ಬೌಚರಿ ಪ್ರಕ್ರಿಯೆ

Boulton process
ಬೋಲ್ಟನ್ ಪ್ರಕ್ರಿಯೆ

Bow (length wise)
ಉದ್ದಕ್ಕೂ ಬಾಗಿದ ಬಿಲ್ಲು, ಇಂದ್ರಚಾಪ


logo