logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Bole, standard timber
ಮಾನಕ ದಿಮ್ಮಿಕಾಂಡ, ವಿವಿಧ ಗಾತ್ರದ ಕಾಂಡ

Bolt
ಅಗುಳಿ, 8 ಅಡಿ ಉದ್ದಕ್ಕಿಂತ ಕಡಿಮೆ ಇರುವ ಮರದ ತುಂಡು

Bolt hole treater
ಅಗುಳಿರಂಧ್ರ ಉಪಚಾರಕ

Bonduenut (fevernut)
ಕಿರಿಗಜ್ಜುಗ, ಸಣ್ಣಗೆಜ್ಜುಗ, ಗೆಜ್ಜಿಗೆಕಾಯಿ

Bone, dry
ಒಣ ಮೂಳೆ

Boom
ದಿಡೀರ್ ವಾಣಿಜ್ಯ ಚಟುವಟಿಕೆ, ತೇಲುದಿಮ್ಮಿ ತಡೆಗಟ್ಟು, ವನ್ಯಪ್ರಾಣಿಗಳ ಕೂಗು

Border
ಗಡಿ, ಸರಹದ್ದು

Bore hole
ತೋಡುರಂಧ್ರ

Borer, collar
ಬುಡಕೊರೆಯುವ ಹುಳು

Borer, marine
ಸಮುದ್ರದ ಮರ ಕೊರೆಯುವ ಹುಳು


logo