logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Biped
ದ್ವಿಪಾದಿ

Bisexual flowers
ದ್ವಿಲಿಂಗ ಪುಷ್ಪಗಳು

Black cotton soil
ಎರೆಮಣ್ಣು, ಕಪ್ಪುಮಣ್ಣು

Black dammar
ಕರೀಧೂಪ, ಜಾಲಿ ಬಂಕೆ, ಹಾಲುಮಡ್ಡಿ, ಹರಳು ಮಡ್ಡಿ

Black myrobalan
ಅರಳೆಕಾಯಿ, ಹರೀತಕಿ, ಅಳಲೆಕಾಯಿ

Black stin wood
ಎಜೋನಿ ಮರ, ಕರೀಮರ, ಭಾಲೆ ಮರ

Blank
ಸಸ್ಯಶೂನ್ಯ ಕ್ಷೇತ್ರ

Blaze
ತೊಗಟೆ ಕೆತ್ತಿದ

Bleach
ಬೆಳ್ಳಗೆ ಮಾಡು, ಬಿಳಿಚಿಸು

Blendersaumschlag, wagner's
ವ್ಯಾಗ್ನರ್ ಪಟ್ಟೀ ಪದ್ಧತಿ


logo