logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Fauna
(ಪ್ರಾದೇಶಿಕ) ಪ್ರಾಣಿ ಸಂಕುಲ

Feacher palm
ಓಲೆಗರಿಮರ, ಬೀಸಣಿಗೆ ಮರ, ಶ್ರೀತಾಳೆ, ಸಣ್ಣೀಚಲು

Feed
ಮೇವು

Fell (felling)
ಕಡಿ, ಸಮರು

Felling
ಕಡಿಯುವಿಕೆ, ಉರುಳಿಸುವಿಕೆ, ಸಮರುವಿಕೆ

Felling, advance
ಯೋಜನೆಯಲ್ಲಿದ್ದುದಕ್ಕಿಂತಲೂ ಮುಂಗಡ ಕಡಿತ

Felling axe
ಕಡಿತ ಕೊಡಲಿ

Felling clear
ಚೊಕ್ಕಟ ಕಡಿಯುವಿಕೆ / ಸವರುವಿಕೆ

Felling, exploitation
ಶೋಷಿತ ಕಡಿಯುವಿಕೆ, ಸಮುಪಯೋಜನ ಕಡಿತ

Felling, final
ಅಂತಿಮ ಕಡಿಯುವಿಕೆ


logo